Help:Extension:UniversalLanguageSelector/Input methods/kn-transliteration

ಕನ್ನಡ ವಿಕಿಪೀಡಿಯಾದ ಲಿಪ್ಯಂತರ ಕೀಲಿಮಣೆ ಸಂಯೋಜನೆ
Keyboard layout (ಲಿಪ್ಯಂತರ ಕೀಲಿಮಣೆ ಸಂಯೋಜನೆ)

Vowels(ಸ್ವರಾಕ್ಷರಗಳು)

ಕನ್ನಡಅಂಅಃ
ಇಂಗ್ಲಿಷ್aA
aa
iI
ii
ee
uU
oo
RRReEY
ai
oOW
au
aMaH

Categorised Consonants(ವ್ಯಂಜನಗಳು)

ಕ-ವರ್ಗ

ಕ್ಖ್ಗ್ಘ್ಙ್
kK
kh
gG
gh
~g
~N

ಚ-ವರ್ಗ

ಚ್ಛ್ಜ್ಝ್ಞ್
cC
ch
jJ
jh
~j
~n

ಟ-ವರ್ಗ

ಟ್ಠ್ಡ್ಢ್ಣ್
TThDDhN

ತ-ವರ್ಗ

ತ್ಥ್ದ್ಧ್ನ್
tthddhn

ಪ-ವರ್ಗ

ಪ್ಫ್ಬ್ಭ್ಮ್
p
ph
bB
bh
m

Uncategorised Consonants(ಅವರ್ಗೀಯ ವ್ಯಂಜನಗಳು)

ಯ್ರ್ಱ್ಲ್ವ್ಶ್ಷ್ಸ್ಹ್ಳ್ೞ್
yrq
~r
lv
V
w
S
sh
Sh
shh
shLQ
~l

ಫ಼ ಮತ್ತು ಜ಼

ಜ಼್ಫ಼್
zf

Complete letter (ಪೂರ್ಣಾಕ್ಷರಗಳು ಮತ್ತು ಒತ್ತಕ್ಷರಗಳು)

ವ್ಯಂಜನವನ್ನು ಸ್ವರದೊಂದಿಗೆ ಸೇರಿಸುವುದರಿಂದ ಪೂರ್ಣಾಕ್ಷರಗಳು ಮೂಡುತ್ತವೆ. ಹಾಗೆಯೇ, ಅರ್ಧಾಕ್ಷರದ ಜೊತೆ ಬೇರೆ ಅಕ್ಷರವನ್ನು ಸೇರಿಸಿ ಒತ್ತಕ್ಷರವನ್ನು ಪಡೆಯಬಹುದು.

ಉದಾಹರಣೆಗೆ:

  • ಸ = ಸ್ + ಅ = sa
  • ರ್ವ = ರ್ + ವ+ ಅ = rva
  • ಜ್ಞ = ಜ್ + ಞ್ + ಅ = j~na
  • ಸ್ವಾ = ಸ್ + ವ್ + ಆ = svA
  • ತಂ = ತ್ + ಅ + ಂ = taM
  • ತ್ರ್ಯ = ತ್ + ರ್ + ಯ್ + ಅ = trya

ಸೂಚನೆ : ಹ ಒತ್ತು ನೀಡಲು ~h ಬಳಸಿ.

  • d~ha = ದ್ಹ
  • d~he = ದ್ಹೆ
  • d~ho = ದ್ಹೊ

ರ ಒತ್ತಕ್ಷರಗಳು

  • ರ್‍ಯ= ರ್ + zn + ಯ್ + ಅ = rxya
  • ರ್‍ಕ = ರ್ + zn + ಕ್ + ಅ = rxka

ಅರ್ಧಾಕ್ಷರಗಳನ್ನು ಬರೆಯುವುದು (Zero width NON joiner ಉಪಯೋಗಿಸಿ)

ಎರಡು ವ್ಯಂಜನಗಳನ್ನು ಜೋಡಿಸದೆಯೆ(ಒತ್ತಕ್ಷರ ಬರದಂತೆ) ಬರೆಯಲು x ಉಪಯೋಗಿಸಿ.
ಉದಾ:

  • rAjxkumAr = ರಾಜ್‌ಕುಮಾರ್
  • kiMgxsTan = ಕಿಂಗ್‌ಸ್ಟನ್

ಸ್ವರಕ್ಕೆ ಒತ್ತು ಕೊಡುವುದು (Zero width Joiner ಉಪಯೋಗಿಸಿ)

ಸ್ವರಕ್ಕೆ ಒತ್ತು ಕೊಡಲು ಸ್ವರದ ನಂತರ X ಉಪಯೋಗಿಸಿ.
ಉದಾ:

  • ಆ‍ಯ್ = ಆ + ZWJ + ಯ್ = AXy
  • ಆ‍ಯ್‌ನ್ = ಆ + ZWJ + ಯ್ + ZWNJ + ನ್ = AXyxn

ಸೂಚನೆ: ಈಗ ಲಭ್ಯವಿರುವ ಫಾಂಟ್‌ನಲ್ಲಿರುವ ತಾಂತ್ರಿಕ ತೊಂದರೆಯಿಂದಾಗಿ ಅಕ್ಷರಕ್ಕೆ ಒತ್ತು ಕೊಡಲು ಸಾಧ್ಯವಾಗುತ್ತಿಲ್ಲ . ೧೧.೦೮ ಮತ್ತು ಕೆಳಗಿನ ಉಬಂಟು ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಯಾವುದೇ ಸ್ವರಕ್ಕೆ ಒತ್ತು ಕೊಡುವುದು ಸಾಧ್ಯವಿಲ್ಲ.

ಕಾಗುಣಿತ

ಕನ್ನಡಕಾಕಿಕೀಕುಕೂಕೃಕೄಕೆಕೇಕೈಕೊಕೋಕೌಕಂಕಃ
ಇಂಗ್ಲಿಷ್kakA
kaa
kikI
kii
kee
kukU
koo
kRkRRkekEkY
kai
kokOkW
kau
kaMkaH

ಸೂಚನೆ: ಅಕ್ಷರಗಳ ಮಧ್ಯೆ ಅನುಸ್ವಾರ (ಂ) ಚಿಹ್ನೆಯ ಅವಶ್ಯಕತೆಯಿದ್ದಲ್ಲಿ M (Shift + m) ಅನ್ನು ಬಳಸಿ. ಸೊನ್ನೆ ಬಳಸಬೇಡಿ. ಹಾಗೆಯೇ ಪದಗಳ ಮಧ್ಯೆ ವಿಸರ್ಗ ಚಿಹ್ನೆಯ (ಃ) ಅವಶ್ಯಕತೆಯಿದ್ದಲ್ಲಿ H (Shift + h) ಅನ್ನು ಬಳಸಿ.

ಅರ್ಕಾವತ್ತು

ಒಂದು ಅಕ್ಷರಕ್ಕೆ ಅರ್ಕಾವತ್ತು ಕೊಡಲು ಅಕ್ಷರಕ್ಕೆ ಮೊದಲು r ಒತ್ತಿರಿ.

ಉದಾ:

  • ರ್ನಾಟಕ, karnATaka
  • ರ್ಣ, karNa

Digits(ಅಂಕಿಗಳು)

ಕನ್ನಡ
ಇಂಗ್ಲಿಷ್0123456789

Other(ಇತರ)

ಚಿಹ್ನೆ
ಇಂಗ್ಲಿಷ್O~M//
Category:ULS Input methods
Category:ULS Input methods